ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ರೈಲಿನಲ್ಲೇ ಬುದ್ದಿ ಕಲಿಸಿದ ನಟಿ | Filmibeat Kannada

2018-02-02 2,091

ಖ್ಯಾತ ನಟಿಯ ಮೇಲೆ ಲೈಂಗಿಕ ಕಿರುಕುಳ ಆಗಿರುವ ಪ್ರಕರಣ ಬೆಳಕಿಗೆ ಬಂದಿದ್ದೆ. ಈ ಬಾರಿ ಲೈಂಗಿಕ ಕಿರುಕುಳ ಆಗಿರುವುದು ಕನ್ನಡ ಹಾಗೂ ಮಲೆಯಾಳಂನ ಖ್ಯಾತ ನಟಿ ಸನೂಷಾ ಅವರ ಮೇಲೆ. ಇದರಿಂದ ಕೋಪಗೊಂಡ ನಟಿ ಸನೂಷಾ ಕಾಮುಕನ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

Actress Sanusha sexually harassed While traveling on train, Sanusha sexually abused by the other passenger.Actress Sanusha filed a complaint with the railway police. Sanusha has acted in Kabir movie in Sant's Kannada.

Videos similaires